ಇಸ್ಲಾಂ
ಹಿಂದೆ

102. ಅಟ್-ಟಕಾಥೂರ್

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1(ಮಾನವರೇ.) ಹೆಚ್ಚೆಚ್ಚು ಗಳಿಸುವ ಚಿಂತೆಯು ನಿಮ್ಮನ್ನು ಮೈಮರೆಸಿದೆ

2ನೀವು ನಿಮ್ಮ ಗೋರಿಗಳನ್ನು ಕಾಣುವವರೆಗೂ (ಇದು ಮುಂದುವರಿಯಲಿದೆ)

3ಖಂಡಿತ ಇದು ಸರಿಯಲ್ಲ, ನಿಮಗೆ ಬೇಗನೇ ತಿಳಿಯಲಿದೆ

4ಮತ್ತೆ , ಖಂಡಿತ ಇದು ಸರಿಯಲ್ಲ. ನಿಮಗೆ ಬೇಗನೇ ತಿಳಿಯಲಿದೆ

5ಖಂಡಿತ ಇದು ಸರಿಯಲ್ಲ, ನಿಮಗೆ (ಈ ವಾಸ್ತವವು) ಜ್ಞಾನ ತುಂಬಿದ ನಂಬಿಕೆಯೊಂದಿಗೆ ತಿಳಿದಿದ್ದರೆ ಚೆನ್ನಾಗಿತ್ತು

6ಖಂಡಿತ ನೀವು ನರಕವನ್ನು ಕಾಣುವಿರಿ

7ಮತ್ತೆ, ನಂಬಿಕೆ ತುಂಬಿದ ಕಣ್ಣುಗಳಿಂದ ನೀವು ಅದನ್ನು ಖಂಡಿತ ಕಾಣುವಿರಿ

8ಕೊನೆಗೆ ಆ ದಿನ ನಿಮ್ಮೊಡನೆ, ನಿಮಗೆ ನೀಡಲಾಗಿದ್ದ ಕೊಡುಗೆಗಳ ಕುರಿತು ಪ್ರಶ್ನಿಸಲಾಗುವುದು

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath